ಸ್ನೇಹಕೂಟಗಳು ಬಾಂಧವ್ಯ ಗಟ್ಟಿಗೊಳಿಸುತ್ತವೆ: ಶಾಸಕ ಎಚ್.ವೈ.ಮೇಟಿಬಾಗಲಕೋಟೆ: ನಗರದ ಹೇಮ-ವೇಮ ಸಂಸ್ಥೆಯ ಸ್ನೇಹಕೂಟ ಕಾರ್ಯಕ್ರಮ ಜರುಗಿತು. ಶಾಸಕ ಎಚ್.ವೈ. ಮೇಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ,, ಇಂದು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸಗಳು ಮಾಯಾವಾಗುತ್ತಿದ್ದು, ಸ್ನೇಹಕೂಟಗಳು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚಿಸಿ ಬಾಂಧವ್ಯ ಗಟ್ಟಿಗೊಳಿಸುತ್ತವೆ ಎಂದರು.ಸೇವೆಯಿಂದ ನಿವೃತ್ತರಾದ ಸಿ.ಎಚ್. ಕಮಕೇರಿ ಅವರನ್ನು ಸನ್ಮಾನಿಸಲಾಯಿತು.