ಅಂತರ ಜಿಲ್ಲಾ ಕಳ್ಳನ ಬಂಧನಕಡೂರು, ಭದ್ರಾವತಿ, ಅರಸೀಕೆರೆ, ಬೀರೂರು, ಮೈಸೂರು, ಕೆ.ಆರ್ ನಗರ, ಬೆಂಗಳೂರು, ಶಿವಮೊಗ್ಗ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನುಬಂಧಿಸಿ ಆತನಿಂದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಕಡೂರು ಪೊಲೀಸ್ ಠಾಣೆ ಪಿಎಸ್‍ಐ ಪವನ್‍ಕುಮಾರ್ ತಿಳಿಸಿದರು.