ಸಿಡಿಎ ಆಯ್ಕೆ ಪಕ್ಷ ನಿಷ್ಠೆಗೆ ತೋರಿದ ನೈಜ ಸಾಕ್ಷಿ: ಶಾಸಕ ಎಚ್.ಡಿ.ತಮ್ಮಯ್ಯಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಯಾಜ್ ಹಾಗೂ ಇತರೆ ಸದಸ್ಯರಿಗೆ ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಡಾ.ಡಿ.ಎಲ್.ವಿಜಯಕುಮಾರ್, ಬಿ.ಎಂ. ಸಂದೀಪ್ ಅಭಿನಂದನೆ ಸಲ್ಲಿಸಿದರು.