ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
chikkamagaluru
chikkamagaluru
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅನಧಿಕೃತ ಸಂಪರ್ಕ ಬಿಟ್ಟು ಹಣ ಪಾವತಿಸಿದರೆ ಹೊಸ ಟಿಸಿಗೆ ಅವಕಾಶ
ಕಡೂರು, ಕೊಳವೆ ಬಾವಿಗೆ ಅನಧಿಕೃತವಾಗಿ ಸಂಪರ್ಕ ಪಡೆದಿರುವವರು ಮೆಸ್ಕಾಂಗೆ ಹಣ ಪಾವತಿಸಿದರೆ ಹೊಸ ಟಿಸಿಯನ್ನೆ ಅಳವಡಿಸಬಹುದು ಎಂದು ಮೆಸ್ಕಾಂ ಎಇಇ ತಿರುಪತಿ ತಿಳಿಸಿದರು.
ಮಳೆಹಾನಿ ಮನೆಗಳಿಗೆ ಸಮಾನ ಪರಿಹಾರ ವಿತರಿಸಲು ಡಿಸಿಗೆ ಆಗ್ರಹ
ಮಳೆಗೆ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ದಸಂಸ ರಾಜ್ಯ ಸಂಚಾಲಕ ಕೆ.ಸಿ.ವಸಂತ್‌ಕುಮಾರ್ ನೇತೃತ್ವದಲ್ಲಿ ಡಿಸಿ ಮೀನಾ ನಾಗರಾಜ್‌ಗೆ ಮುಖಂಡರು ಮನವಿ ಸಲ್ಲಿಸಿದರು.
ಕಾಫಿ ನಾಡಿಗೆ ಇಂದೂ ಕೂಡ ರೆಡ್ ಅಲರ್ಟ್
ಶೃಂಗೇರಿ- ಮಂಗಳೂರು ರಸ್ತೆ ಸಂಪರ್ಕ ಕಡಿದು ಹೋಗಿದೆ. ಕಳಸ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭದ್ರಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ
ಕಲ್ಲತ್ತಿಗಿರಿ, ಹೆಬ್ಬೆ ಜಲಾಪತಕ್ಕೂ ನಿರ್ಬಂಧ
ತರೀಕೆರೆ ಸಮೀಪದ ಕಲ್ಲತ್ತಿಗಿರಿ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ಜಲಪಾತದ ಗೇಟ್ ಬಂದ್ ಮಾಡಲಾಗಿದೆ.
ಪ್ರವಾಹ ಸ್ಥಳಕ್ಕೆ ತಹಸೀಲ್ದಾರ್, ಇಒ ಭೇಟಿ
ಭದ್ರಾನದಿ ದಡದಲ್ಲಿರುವ ಬಂಡಿಮಠದಲ್ಲಿನ ೨೦ಕ್ಕೂ ಅಧಿಕ ಮನೆಗಳಿಗೆ ಮಳೆ ಅಧಿಕಗೊಂಡಲ್ಲಿ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದ್ದು, ಅಲ್ಲಿನ ಜನರು ಕೂಡಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು.
ವರುಣಾರ್ಭಟ: ಅಪಾಯ ಮಟ್ಟ ಮೀರಿದ ತುಂಗೆ
ಶೃಂಗೇರಿ-ಮಂಗಳೂರು ರಸ್ತೆ ನೆಮ್ಮಾರ್ ಬಳಿ ಜಲಾವೃತವಾಗಿದೆ, ಇಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ತುಂಗಾ ನದಿ ತಟದಲ್ಲಿದರುವ ಶ್ರೀ ಶಾರದಾಂಬೆ ದೇಗುಲ ಸೇರಿ ಮಠದ ಸುತ್ತಮುತ್ತ ಪ್ರವಾಹ ಆವರಿಸಿದೆ.
ಅತಿವೃಷ್ಟಿಗೆ ಕಡೂರಲ್ಲಿ ಅಂದಾಜು ₹30 ಕೋಟಿ ಹಾನಿ: ಶಾಸಕ ಕೆ.ಎಸ್. ಆನಂದ
ಬುಕ್ಕಸಾಗರಕ್ಕೆ ಹರಿಯುವ ಮಡಬಾಯಿ ಸಮೀಪದಲ್ಲಿ ಕೆರೆಗೆ ತೆರಳುವ ರಸ್ತೆ ಕುಸಿದು ನೀರು ತೋಟಗಳಿಗೆ ನುಗ್ಗಿರುವುದನ್ನು ಶಾಸಕ ಕೆ.ಎಸ್. ಆನಂದ್ ಅಧಿಕಾರಿಗಳು, ಮುಖಂಡರೊಂದಿಗೆ ವೀಕ್ಷಿಸಿದರು.
ಕೊಪ್ಪದಲ್ಲಿಯೂ ಕೋಲಾಹಲ ಸೃಷ್ಟಿಸಿದ ವರುಣ
ನಿರಂತರವಾಗಿ ಸುರಿಯುತ್ತಿರುವ ಪುಷ್ಯ ಮಳೆ ಆರ್ಭಟಕ್ಕೆ ಹಳ್ಳ, ಕೊಳ್ಳ, ನದಿ ತೊರೆಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಸೃಷ್ಟಿಸಿದೆ.
ಎನ್‌ಆರ್‌ಪುರ: ನಾಟಿ ಮಾಡಿದ ಭತ್ತದ ಗದ್ದೆಗೆ ಹಳ್ಳ ಹರಿದಿದೆ
ನರಸಿಂಹರಾಜಪುರ ತಾಲೂಕಿನಲ್ಲಿ ಜನವರಿಯಿಂದ ಜುಲೈ30ರ ವರೆಗೆ ವಾಡಿಕೆ ಮಳೆ 892 ಮಿ.ಮೀ. ಬೀಳಬೇಕಾಗಿತ್ತು. ಆದರೆ, 1623 ಮಿ.ಮೀ. ಬಿದ್ದಿದ್ದು ಶೇ. 82ರಷ್ಟು ಹೆಚ್ಚುವರಿ ಮಳೆಯಾಗಿದೆ.
ಅಪಾಯದಂಚಿನಲ್ಲಿ ಕೆ.ಕಣಬೂರು ಕಾಲೋನಿ ಸೇತುವೆ
ಮುತ್ತಿನಕೊಪ್ಪ ಗ್ರಾಮದ ಕೆ.ಕಣಬೂರು ಕಾಲೋನಿ ಸೇತುವೆ ತುಂಬಾ ಹಳೆಯದಾಗಿದ್ದು, ಎರಡು ಪಿಲ್ಲರ್ ಹಾಳಾಗಿರುವುದರಿಂದ ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿ ಎದುರಾಗಿದೆ.
< previous
1
...
309
310
311
312
313
314
315
316
317
...
502
next >
Top Stories
ಬಾಹ್ಯಾಕಾಶದಿಂದ ಫ್ರೀಜ್ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್ ಕ್ಷಮೆ
ರಮ್ಯಾ ಹಾಗೂ ವಿನಯ್ ಸುತ್ತಾಟದ ಫೋಟೋ ಟ್ರೆಂಡಿಂಗ್
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ