ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹೆಚ್ಚಿನ ಸಾಧನೆಗೆ ಅಗತ್ಯ ಕ್ರಮ: ಬಿಇಒ ಟಿ.ಆರ್.ರುದ್ರಪ್ಪಬೀರೂರು, ಶೈಕ್ಷಣಿಕ ವಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಒಟ್ಟು 37 ಪ್ರೌಢಶಾಲೆಗಳಿಂದ 682 ಬಾಲಕರು, 641 ಬಾಲಕಿಯರು ಸೇರಿ ಒಟ್ಟು 1323 ವಿದ್ಯಾರ್ಥಿಗಳನ್ನು ನೋಂದಾಯಿಸಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಬಿಇಒ ಟಿ.ಆರ್.ರುದ್ರಪ್ಪ ಹೇಳಿದರು.