ಉತ್ತಮ ಅಡಕೆ ಬೆಳೆಗೆ ಮರಳು ಮಿಶ್ರಿತ ಕೆಂಪು ಮಣ್ಣು ಸೂಕ್ತ: ಡಾ.ಗಂಗಾಧರ ನಾಯ್ಕ್ಉತ್ತಮ ಅಡಕೆ ಬೆಳೆಗಾಗಿ ಮರಳು ಮಿಶ್ರಿತ ಕೆಂಪು ಮಣ್ಣಿನ ತೋಟ ಸೂಕ್ತವಾಗಿದ್ದು, ಈ ಭಾಗದಲ್ಲಿ ಹಿಡಿಮುಂಡಿಗೆ, ಅಣಬೆ, ಎಲೆ ಚುಕ್ಕೆ, ಹಿಂಗಾರ ಒಣಗುವ ರೋಗ, ಎಳೆ ಕಾಯಿ ಉದುರುವ ರೋಗ ಕಂಡು ಬಂದಿದೆ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಸಸ್ಯ ರೋಗ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಗಂಗಾಧರ ನಾಯ್ಕ್ ತಿಳಿಸಿದರು.