ಸಂವಿಧಾನ ಜಾಗೃತಿ ಸಮಾವೇಶ ಯಶಸ್ವಿಗೊಳಿಸಿ: ತಾಪಂ ಇಒ ಗಣೇಶ್ಸಂವಿಧಾನ ಜಾಗೃತಿ ಅಭಿಯಾನದ ಪ್ರಯುಕ್ತ ತಾಲೂಕಿನಾದ್ಯಂತ ಸೈಕಲ್ ಮತ್ತು ಕ್ಯಾಂಡಲ್ ಜಾಥಾ, ಸಂವಿಧಾನದ ಕುರಿತು ಪ್ರಸ್ತಾವನೆ ಮತ್ತು ಪ್ರಸ್ತಾಪ, ಶಾಲಾ ಮಕ್ಕಳಿಂದ ಸಂವಿಧಾನ ಕುರಿತ ಸಾಂಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು, ಅಭಿಯಾನದ ಯಶಸ್ಸಿಗೆ ಶ್ರಮಿಸಲಾಗುವುದು ತಾಪಂ ಇಒ ಗಣೇಶ್ ತಿಳಿಸಿದರು.