ಪುತ್ತೂರು: ಪುರಸಭಾ ಮಾಜಿ ಅಧ್ಯಕ್ಷ ಮನೆ ಕೆಡವಿದ ಪ್ರಕರಣ ಸಂಘರ್ಷಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಜಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆಂದು ವಸತಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕೊನೆಯದಾಗಿ ಉಳಿದಿದ್ದ ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮನೆಯನ್ನು ಮಂಗಳವಾರ ತಡರಾತ್ರಿ ತಂಡವೊಂದು ಆಗಮಿಸಿ ಕೆಡವಿದ ಪ್ರಕರಣ ನಡೆದಿದ್ದು ವಿವಾದ ಹುಟ್ಟುಹಾಕಿದೆ.