ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಶಾಸಕ ಕೋನರಡ್ಡಿ ಆಪ್ತನಿಂದ ಪತ್ರಕರ್ತರ ಮೇಲೆ ಹಲ್ಲೆ!
ಸುದ್ದಿಗೆ ತೆರಳಿದ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ ಅವರ ಆಪ್ತ ಹಾಗೂ ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಮಾಲತೇಶ ಭೋವಿ ಸೇರಿದಂತೆ ಹಲವರು ಕನ್ನಡಪ್ರಭ ವರದಿಗಾರ ಈಶ್ವರ ಲಕ್ಕುಂಡಿ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ.
ರಾಜ್ಯದಲ್ಲಿ ವೈಟ್ ಟೀ-ಶರ್ಟ್ ಆರ್ಮಿ ಅಸ್ತಿತ್ವಕ್ಕೆ
ಕಾಂಗ್ರೆಸ್ಸಿನಲ್ಲಿ ಯುವಕರನ್ನು ಒಳಗೊಂಡ ಹೊಸ ಸಂಘಟನೆ ಆರಂಭಿಸಿದ್ದು, ಇದಕ್ಕೆ ವೈಟ್ ಟೀ-ಶರ್ಟ್ ಆರ್ಮಿ ನಾಮಕರಣ ಮಾಡಿದೆ. ರಾಜ್ಯದಲ್ಲಿ ಎಲ್ಲಿಯಾದರೂ ಸಂವಿಧಾನಕ್ಕೆ ಧಕ್ಕೆಯಾಗುವ ಕೆಲಸ ನಡೆದಾಗ ಈ ಸಂಘಟನೆ ಹೋರಾಟ ನಡೆಸಲಿದೆ.
ಮಕ್ಕಳೊಂದಿಗೆ ಹಾಸ್ಟೆಲ್ ಊಟ ಸವಿದ ಸಚಿವ ಸಂತೋಷ ಲಾಡ್
ಬೇಡಿಕೆ ಅನುಸಾರ ವಸತಿ ನಿಲಯದ ಆಸಕ್ತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಐಎಎಸ್, ಕೆಎಎಸ್‌ದಂಥ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ಸಚಿವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜನರಿಂದ ದೂರು ಬಂದರೆ ಕಠಿಣ ಕ್ರಮ: ಲಾಡ್
ಜಿಲ್ಲಾಸ್ಪತ್ರೆಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಈಗಾಗಲೇ ₹ 9.9 ಕೋಟಿ ಅನುದಾನ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಲಾಗುವುದು. ಕ್ರಿಯಾಯೋಜನೆಯಲ್ಲಿರುವ ಎಸ್‌ಟಿಪಿ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ಶಸ್ತ್ರ ಚಿಕಿತ್ಸಕರಿಗೆ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಹಗರಣ, ಪಾರದರ್ಶಕ ತನಿಖೆ: ಸಚಿವ ಲಾಡ್
ಪ್ರಕರಣದ ತನಿಖೆ ನಿಯಮ ಪ್ರಕಾರವೇ ನಡೆಯುತ್ತಿದೆ. ಈಗಾಗಲೇ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಸ್ಐಟಿ ತನಿಖೆ ಜತೆಗೆ ಇಡಿ ಸಹ ಪ್ರವೇಶಿಸಿದೆ. ಹೀಗಾಗಿ ತನಿಖೆ ಸಂರ್ಪೂಣ ಪಾರದರ್ಶಕವಾಗಿರಲಿದೆ.
ಧಾರವಾಡ ಕೆಎಂಎಫ್‌ಗೆ ಶಂಕರ ಮುಗದ ಬಾಸ್
ಒಕ್ಕೂಟದ 9 ಜನ ನಿರ್ದೇಶಕರು ಸೇರಿ ಒಟ್ಟು 14 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಶಂಕರ ಮುಗದ 8 ಮತ ಪಡೆದು ಜಯಶಾಲಿಯಾದರೆ, ಶಿವಲೀಲಾ ಕುಲಕರ್ಣಿ 6 ಮತ ಪಡೆದು ಪರಾಭವಗೊಂಡರು.
ಪತಂಜಲಿ ಸಂಶೋಧನೆಗಳಿಗೆ ಸೂಕ್ತ ಪುರಾವೆ ಉಂಟು: ಬಾಬಾ ರಾಮದೇವ್
ಪತಂಜಲಿಯ ಉತ್ಪನ್ನಗಳು ಹಾಗೂ ಚಿಕಿತ್ಸಾ ಕ್ರಮಗಳು ದೀರ್ಘಕಾಲಿನ ಸಂಶೋಧನೆಯ ಪ್ರತಿಫಲವಾಗಿವೆ. ನಮ್ಮ ಸಂಶೋಧನೆಗಳು ಸೂಕ್ತ ಪುರಾವೆ ಹೊಂದಿವೆ. ಸಾವಿರಾರು ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ.
ಇಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಜೂನ್ 30ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿದ್ದು, 5ನೇ ಬಾರಿಗೆ ಆಯ್ಕೆಯಾದ ಹಾಲಿ ಅಧ್ಯಕ್ಷರು, ಮಾಜಿ ಶಾಸಕ ಅಮೃತ ದೇಸಾಯಿ ಆಪ್ತರಾದ ಶಂಕರ ಮುಗದ ಅವರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ
ಡೆಂಘೀ ಪ್ರಸರಣ ಕೇಂದ್ರವಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ!
ಮಹಾನಗರ ಪಾಲಿಕೆಗೆ ಬರುವಂಥ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಇದು ಪಾಲಿಕೆ ಆಯುಕ್ತರ ಕಚೇರಿಯ ಹಿಂದುಗಡೆಯೇ ಇದೆ. ಇದಕ್ಕೆ ಜನರ ಮರ್ಯಾದೆ ಕಾಪಾಡುವ ಮನೆ ಎಂಬ ಕಾರಣಕ್ಕೆ "ಮರ್ಯಾದೆ ಮನೆ " ನಿರ್ಮಿಸಿ ಒಂದು ವರ್ಷಕ್ಕೂ ಅಧಿಕ ಕಾಲವೇ ಆಗಿದೆ.
ತೇಗೂರಿನಲ್ಲಿ ನಕಲಿ ವೈದ್ಯ ಪತ್ತೆ: ಎಫ್‌ಐಆರ್
ತೇಗೂರ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಂಜುನಾಥ ಇಳಿಗೇರ ಎಂಬುವರ ಕ್ಲಿನಿಕ್ ಮೇಲೆ ದಾಳಿ ಮಾಡಿ, ಕೆಪಿಎಂಇ ಕಾಯ್ದೆ ಸೆಕ್ಷನ್ 19ರ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದೆ.
< previous
1
...
250
251
252
253
254
255
256
257
258
...
459
next >
Top Stories
ಎ-ಖಾತೆ/ಬಿ-ಖಾತೆ : 3 ತಿಂಗಳ ಕಾಲಾವಧಿ ವಿಸ್ತರಣೆ
ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಉಗ್ರರು ಅಟ್ಟಹಾಸಗೈದ ಪಹಲ್ಗಾಂ
ಪದೇ ಪದೇ ವೈರಿಗಳನ್ನು ಹೊಡೆಯುವ ಅವಕಾಶ ಸಿಗಲ್ಲ : ರಾಮಲಿಂಗಾ ರೆಡ್ಡಿ
ಪಾಕ್ ದಾಳಿ ಹಿಮ್ಮೆಟ್ಟಿಸಿದ ರಾಜ್ಯದ ಬಿಇಎಲ್ ನಿರ್ಮಿತ ಆಕಾಶತೀರ್!
ರಾಜ್ಯದಲ್ಲಿ ಬೇಸಿಗೆ ಮಳೆಗೆ ಮೂವರ ಬಲಿ