ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಧಾರವಾಡದಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆ
ಅಕ್ಕಿ ಪೇಟೆ, ಹಾವೇರಿಪೇಟೆ, ಸೂಪರ್ ಮಾರುಕಟ್ಟೆ ನೀರಿನಿಂದಲೇ ಆವೃತಿಯಾಗಿದ್ದು ರಸ್ತೆ ಬದಿ ವ್ಯಾಪಾರಸ್ಥರು ಮಳೆ ಹೊಡೆತಕ್ಕೆ ಹಣ್ಣು-ಹಂಪಲು, ತರಕಾರಿ ಸೇರಿದಂತೆ ವ್ಯಾಪಾರ ವಸ್ತುಗಳು ನೀರಿಗೆ ಆಹುತಿಯಾದವು.
ಕವಿ ಕೂಡಾ ವಿಮರ್ಶಕ
ಇಮ್ರಾಪೂರ ಅವರಲ್ಲಿ ಬಾಲ್ಯದಲ್ಲಿಯೇ ಕಾವ್ಯ ರಚನಾ ಶಕ್ತಿ ತುಂಬಿತ್ತು. ಕಷ್ಟದ ಜೀವನ, ಬದುಕಿನ ಕಹಿ ಘಟನೆಗಳು ಅವರಿಗೆ ಕಾವ್ಯ ರಚನೆಗೆ ಪ್ರೇರಣೆ ನೀಡಿದವು.
ಜಿಲ್ಲೆಯಲ್ಲಿ 2.70 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
ರಸಗೊಬ್ಬರ ಅಥವಾ ಬಿತ್ತನೆ ಬೀಜದ ಕೃತಕ ಅಭಾವ ಸೃಷ್ಟಿಸದಂತೆ ಸುಗಮ ವಿತರಣೆಗೆ ಹಾಗೂ ಕೃಷಿ ಪರಿಕರ ವಿತರಣೆಗೆ ಸಂಬಂಧಿಸಿದಂತೆ ನಿಯಂತ್ರಿಸಲು ಐದು ಮಾರಾಟ ಮಳಿಗೆ, ವಿತರಣಾ ಕೇಂದ್ರಗಳಿಗೆ ಒಬ್ಬ ಅಧಿಕಾರಿಯನ್ನು ಕೃಷಿ ಇಲಾಖೆಯಿಂದ ನಿಯೋಜಿಸಲಾಗಿದೆ.
ಮುಂಗಾರಿ ಬಿತ್ತನೆಗೆ ಸಿದ್ಧತೆ, ಎತ್ತುಗಳಿಗೆ ಬಂತು ಬೇಡಿಕೆ
ಮುಂಗಾರಿ ಬಿತ್ತನೆಗೆ ಎತ್ತುಗಳನ್ನು ಕೊಳ್ಳುವವರಿಗಿಂತ ಎತ್ತುಗಳ ವ್ಯಾಪಾರ ಮಾಡುವವರೇ ಹೆಚ್ಚಿನ ಪ್ರಮಾಣದಲ್ಲಿ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದು ಕಂಡು ಬಂತು.
ತಾಪಮಾನ ಹೆಚ್ಚಳ ತಡೆಗೆ ಮಹಾನಾಗರ ಪಾಲಿಕೆ ವಿಫಲ
ಕಳೆದ 10 ವರ್ಷಗಳಿಂದ ಹವಾಮಾನ ಬದಲಾವಣೆ, ತಾಪಮಾನ ಏರಿಕೆ ತಡೆಯಲು ಪ್ಲಾಸ್ಟಿಕ್ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ.
ಮಳೆ ಬಂದರೆ ಗಣೇಶನಗರ ನಿವಾಸಿಗಳಿಗೆ ಡವಡವ!
ಎಂಟು, ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ಈ ಸಮಸ್ಯೆ ಇರಲಿಲ್ಲ. ಆದರೆ, ಗಣೇಶನಗರದ ಸುತ್ತಲಿನ ಪ್ರದೇಶಗಳಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಇದರಿಂದ ಈ ನಗರವು ಇದೀಗ ತಗ್ಗು ಪ್ರದೇಶವಾಗಿದೆ.
ಋಣಭಾರ ಪತ್ರ ಪಡೆಯಲು ಹರಸಾಹಸ
ಋಣಭಾರ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಹತ್ತಾರು ದಿನಗಳ ವರೆಗೂ ಉಪ ನೋಂದಣಾಧಿಕಾರಿ ಕಚೇರಿಯಿಂದ ಶಿಫಾರಸು ಆಗಲು ತಡವಾಗುತ್ತಿದೆ ಎಂದು ರೈತರು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಬಿತ್ತನೆಗೆ ಚುರುಕುಗೊಂಡ ಕೃಷಿ ಚಟುವಟಿಕೆ
ಕಳೆದ ವರ್ಷ ಹೆಸರು, ಕಡಲೆ ಬೆಳೆ ಮತ್ತು ವಿವಿಧ ಪ್ರಮುಖ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಸಂಕಷ್ಟ ಅನುಭವಿಸಿದ್ದರು. ಈಗ ರೈತರು ಬಿತ್ತನೆ ಬೀಜ ಖರೀದಿಗಾಗಿ ಮತ್ತೆ ಸಾಲ ಮಾಡುವ ಸ್ಥಿತಿ ಉದ್ಭವವಾಗಿದೆ.
ಶಿಕ್ಷಣ ಇಲಾಖೆ ಸಿಬ್ಬಂದಿ ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಿ
ಓದು-ಬರಹ, ಗಣಿತದ ಲೆಕ್ಕ ಬರದೇ ಇದ್ದವರಿಗೆ ಕಲಿಸುವುದು ಸವಾಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷಾ ವಿಷಯಗಳಲ್ಲಿ ಅನುತ್ತೀರ್ಣರಾಗಲು ಕಾರಣ ಕಂಡುಕೊಳ್ಳಬೇಕು.
ಧಾರವಾಡ : 61 ಸಾವಿರ ರೈತರಿಗಿಲ್ಲ ಬರ ಪರಿಹಾರ!
ಧಾರವಾಡ ಜಿಲ್ಲೆಯಲ್ಲಿ 1,68, 669 ರೈತರಿದ್ದಾರೆ. ಇವರಲ್ಲಿ ಬಂದಿರುವುದು 1,06,707 ರೈತರಿಗೆ ಮಾತ್ರ ಬರಪರಿಹಾರಕ್ಕೆ ಅರ್ಹರಾಗಿದ್ದಾರೆ. ಇನ್ನುಳಿದಂತೆ 61ಸಾವಿರಕ್ಕೂ ಅಧಿಕ ರೈತರು ಬರ ಪರಿಹಾರ ಅರ್ಹರಾಗಿಲ್ಲ.
< previous
1
...
288
289
290
291
292
293
294
295
296
...
455
next >
Top Stories
ಮಾರುಕಟ್ಟೆಯಲ್ಲಿ ‘ಸಿಂದೂರ ಸೀರೆ’ಗೆ ಬೇಡಿಕೆ!
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳ : ಸಂಪುಟ ಸಭೆ ಮಹತ್ವದ ತೀರ್ಮಾನ
ಭಾರತವನ್ನು ಮತ್ತೆ ಕೆಣಕಿದ ಪಾಪಿ । ನಿನ್ನೆ ರಾತ್ರಿ 26 ಸ್ಥಳಗಳಿಗೆ ಡ್ರೋನ್ ದಾಳಿ
ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ
ಯುದ್ಧ ಬೇಡ, ಶಾಂತಿ ಬೇಕು: ಒಮರ್, ಮುಫ್ತಿ ಸಲಹೆ