ಶಾಸಕರು ಕಾಣೆಯಾಗಿದ್ದಾರೆ ಹುಡುಕಿಕೊಡಿಅರಸೀಕೆರೆ ನಗರದ ಬಾಬಾ ಸಾಬ್ ಕಾಲೋನಿ ಪ್ರದೇಶದಲ್ಲಿ ಮಹಿಳೆಯರು "ಶಾಸಕರೇ ಎಲ್ಲಿದ್ದೀರಾ...ಕೆ. ಎಂ ಶಿವಲಿಂಗೇಗೌಡ ಎಲ್ಲಿದ್ದೀರಾ. ನಿಗಮ ಮಂಡಳಿ ಅಧ್ಯಕ್ಷರೇ ನಮ್ಮ ಮನೆಗಳು ಮಳೆ ಬಂದು ಬಿದ್ದು ಹೋಗುತ್ತಿವೆ, ಚರಂಡಿ ವ್ಯವಸ್ಥೆ ಸರಿ ಇಲ್ಲ. ಒಂದು ವರ್ಷಕ್ಕೆ ಒಂದು ಬಾರಿಯಾದರೂ ನಮ್ಮ ಬೀದಿಗಳಿಗೆ ಭೇಟಿ ಕೊಟ್ಟು, ಮತ ಕೊಟ್ಟವರು ಸತ್ತಿದ್ದಾರಾ, ಬದುಕಿದ್ದಾರಾ ನೋಡಿ " ಎಂದು ಅಸಮಾಧಾನ ಹೊರಹಾಕಿದ್ದಾರೆ.ಅರಸೀಕೆರೆ ನ್ಯೂಸ್, ಶಿವಲಿಂಗೇಗೌಡ ,ಶಾಸಕರು ಕಾಣೆಯಾಗಿದ್ದಾರೆ, ಬ್ಯಾನರ್, ಶಾಸಕರೇ ಎಲ್ಲಿದ್ದೀರಾ, ಗೃಹ ಮಂಡಳಿ ಅಧ್ಯಕ್ಷ