ಸಕಲೇಶಪುರದ ಪುರಸಭೆ ಆವರಣದ ತ್ಯಾಜ್ಯಕ್ಕೆ ಬೆಂಕಿ, ಪರಿಸರ ವಿಷಮಯಸಕಲೇಶಪುರದ ಹಳೆಸಂತೆಮೈದಾನದಲ್ಲಿ ಹಾಕಿರುವ ಪುರಸಭೆ ತ್ಯಾಜ್ಯಕ್ಕೆ ಎರಡು ತಿಂಗಳ ಹಿಂದೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಆ ದಿನವೇ ಪುರಸಭೆ ಆಡಳಿತ ಅಗ್ನಿಶಾಮಕದಳದ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿತ್ತು. ಆದರೆ, ತ್ಯಾಜ್ಯದ ರಾಶಿಯ ಅಡಿಯಲ್ಲಿ ಹುದುಗಿರುವ ಬೆಂಕಿ ಮತ್ತೇರಡೆ ದಿನಗಳಲ್ಲಿ ಮತ್ತೆ ಪ್ರಜ್ವಲಿಸಲಾರಂಭಿಸಿದೆ.