ಮಲೆನಾಡ ಸೆರಗಲ್ಲೇ ಬತ್ತಿರುವ ಹೇಮಾವತಿ ಹರಿವುತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು, ಕಳೆದ ಬಾರಿಯ ವಾಡಿಕೆಗಿಂತ ಕಡಿಮೆ ಮಳೆಯಾದ ಕಾರಣ ತಾಲೂಕಿನ ಬಹುತೇಕ ಜಲಮೂಲಗಳಲ್ಲಿ ಅಂರ್ತಜಲ ಬತ್ತಿದ್ದು, ಹೇಮಾವತಿ ನದಿ ಕೂಡ ಬತ್ತಿಹೋಗಿರುವುದು ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಲು ಕಾರಣವಾಗಿದೆ.