ಬೆಳಗಾವಿ ಪಾಲಿಕೆಯ ನಾಡದ್ರೋಹಿ ಸದಸ್ಯರ ಸದಸ್ಯತ್ವ ರದ್ದುಪಡಿಸಲು ಒತ್ತಾಯಇತ್ತೀಚೆಗೆ ಬೆಳಗಾವಿ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಸೇರಿದಂತೆ ಮೂವರು ಪಾಲಿಕೆ ಸದಸ್ಯರು ಕನ್ನಡ ಕಡ್ಡಾಯ ಆದೇಶ ಹಿಂಪಡೆದು ಮರಾಠಿ ಭಾಷೆಯಲ್ಲಿಯೇ ಎಲ್ಲ ದಾಖಲೆಗಳನ್ನು ವ್ಯವಹರಿಸುವಂತೆ ಆಗ್ರಹಿಸಿದರು. ಇದು ಸರಿಯಲ್ಲ.