ಕಲಬುರಗಿಯಲ್ಲಿ ವ್ಯಕ್ತಿ ಅಪಹರಿಸಿ ಕೊಲೆ: ಮೂವರ ಬಂಧನಮಹಿಳೆಯೊಂದಿಗೆ ಇದ್ದ ಸಹಜೀವನ ಸಂಬಂಧದಲ್ಲಿ ಉಂಟಾದ ಮನಸ್ತಾಪದಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಿಸಿ ಹೊಡೆದು ಭೀಕರವಾಗಿ ಕೊಲೆ ಮಾಡಿದ ಆರೋಪದ ಮೇರೆಗೆ ನಗರದ ನಿವಾಸಿಗಳಾದ ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಢಗೆ ತಿಳಿಸಿದರು.