ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಒಳಮೀಸಲಾತಿ ಅನ್ಯಾಯ ಖಂಡಿಸಿ ಕೇಶ ಮುಂಡನೆ
ಒಳಮೀಸಲಾತಿಯ ವೈಜ್ಞಾನಿಕ ವರ್ಗೀಕರಣ ಮಾಡುವುದಾದರೆ ಎಲ್ಲರಿಗೂ ಸಮಾಪಾಲು ನೀಡುವ ಮೂಲಕ ಬಂಜಾರ, ಕೊರಮ, ಕೊರಚ, ಭೋಮಿ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿ ಪ್ರಮಾಣ ನೀಡಬೇಕು.
ಹಿಂದೂ ಮಹಾಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಕ್ತ ಸಾಗರ
ಕೊಪ್ಪಳದ ಪ್ಯಾಟಿ ಈಶ್ವರ ದೇವಸ್ಥಾನದಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಿದ್ದ ಹಿಂದೂ ಮಹಾಗಣೇಶ ವಿಸರ್ಜನಾ ಮೆರವಣಿಗೆ ಮುಂದೆ ಸಾಗುತ್ತಲೇ ಇರಲಿಲ್ಲ. ರಾತ್ರಿ 9 ಗಂಟೆಯಾದರೂ ನೂರು ಮೀಟರ್ ಮುಂದೆ ಸಾಗಿರಲಿಲ್ಲ.
ಕನ್ನಡಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ವಚನ ಸಾಹಿತ್ಯ
ಜನರನ್ನು ಬಸವ ತತ್ವದೆಡೆಗೆ ಸೆಳೆಯಬೇಕಾಗಿದೆ. ಅದರಲ್ಲೂ ಮಕ್ಕಳು, ಯುವಕರನ್ನು ಸೆಳೆಯುಲು ಈ ಬಸವ ಸಂಸ್ಕೃತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿಯೂ ವಚನ ಸಾಹಿತ್ಯದ ಕುರಿತು ಕುತೂಹಲ ಇರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆಯಾಗಿದೆ.
ಅಂಜನಾದ್ರಿ ಬೆಟ್ಟ: 93.15 ಎಕರೆ ಭೂಸ್ವಾಧೀನಕ್ಕೆ ಮರು ಪ್ರಸ್ತಾವನೆ ಸಲ್ಲಿಸಿ
ಆಂಜನೇಯಸ್ವಾಮಿ ದೇವಸ್ಥಾನ ಸಮಗ್ರ ಅಭಿವೃದ್ಧಿಗಾಗಿ ₹ 200 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಮೊದಲ ಹಾಗೂ 2ನೇ ಹಂತದ ಕಾಮಗಾರಿ ಹಾಗೂ ರೋಪ್ ವೇ ಸೇರಿದಂತೆ ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಸ್ಟಡಿ ಅಂತಿಮ ವರದಿ ತಯಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಉಪ ನೋಂದಣಾಧಿಕಾರಿ ಕಚೇರಿಯಲ್ಲೇ ಬಾಲ್ಯವಿವಾಹ ನೋಂದಣಿ
ಗಂಗಾವತಿ ತಾಲೂಕಿನ ಉಪ ನೋಂದಣಿ ಇಲಾಖೆಯಲ್ಲಿ 2024 ಸೆ.17ರಂದು ಯುವಕ-ಯುವತಿ ಕಾನೂನು ಪ್ರಕಾರ ವಿವಾಹವಾಗಿದ್ದಾರೆಂದು ಅಧಿಕಾರಿಗಳೇ ಶರಾ ಬರೆದಿದ್ದಾರೆ. ಆದರೆ, ಯುವಕನಿಗೆ 20 ವರ್ಷ 6 ತಿಂಗಳು ಆಗಿದೆ. ಬಾಲ್ಯವಿವಾಹ ತಡೆಯಬೇಕಾದ ಅಧಿಕಾರಿಗಳು ಇವರಿಬ್ಬರ ಮದುವೆಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಾರೆ.
ಮರಳು ಮಾಫಿಯಾಕ್ಕೆ ಪಂಪಸೆಟ್, ಭೂಮಿ ನಾಶ
ಹಿರೇಹಳ್ಳದಲ್ಲಿ ಮರಳು ದಂಧೆ ಹತ್ತಾರು ವರ್ಷಗಳಿಂದ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮತ್ತು ಆಡಳಿತ ವಿಫಲವಾಗಿರುವುದರಿಂದ ಹಿರೇಹಳ್ಳ ಬಹುತೇಕ ಬರಿದಾಗಿದೆ. ಇದು ಸಾಲದು ಎಂಬಂತೆ ಹಿರೇಹಳ್ಳದ ಎರಡು ದಡದಲ್ಲಿಯೂ ರೈತರ ಭೂಮಿ ಅಗೆದು ಮರಳು ಹುಡುಕಿಕೊಂಡು ಗುಂಡಿ ತೋಡುತ್ತಿದ್ದಾರೆ.
ಮಕ್ಕಳಿಗೆ ಅರಿವಿನ ಬೆಳಕು ಮೂಡಿಸುವ ಶಿಕ್ಷಕರು
ಮಕ್ಕಳ ಬದುಕಿನಲ್ಲಿ ಅರಿವಿನ ಬೆಳಕು ಬಿತ್ತುವವರು ಶಿಕ್ಷಕರು. ರಾಜಕಾರಣಿಗಳು ದೇಶ ಕಟ್ಟುತ್ತೇವೆ ಅನ್ನಬಹುದು. ಆದರೆ, ನಿಜವಾಗಿ ದೇಶ ಕಟ್ಟುವವರು ಗುರುಗಳು. ರಾಜಕಾರಣಿಗಳು ಆಡಳಿತ ಮಾಡಬಹುದಷ್ಟೆ. ಆದರೆ, ನಿಜವಾಗಿ ದೇಶ ಕಟ್ಟುವ ಕೆಲಸ ಮಾಡುವವರು ಶಿಕ್ಷಕರು.
ಪ್ರಜಾತಂತ್ರ ಯಶಸ್ಸಿಗೆ ಯುವಕರ ಪಾತ್ರ ಬಹುಮುಖ್ಯ
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿವೆ
ನ್ಯಾಯ ವ್ಯಕ್ತಿಯ ಮೂಲಭೂತ ಹಕ್ಕು
ಸಾವು ಸಹೋದರತ್ವ ಮತ್ತು ಭ್ರಾತೃತ್ವದ ವಾತಾವರಣ ನಿರ್ಮಿಸುವ ಜತೆಗೆ ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು
ಕ್ರೀಡೆಯಿಂದ ಸಹೋದರತ್ವ ಭಾವನೆ
ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಹೆಸರು ತಂದುಕೊಡುವಂತೆ ಆಟ ಪ್ರದರ್ಶನ ಮಾಡಬೇಕು
< previous
1
2
3
4
5
6
7
8
9
10
...
526
next >
Top Stories
ಬಾಹ್ಯಾಕಾಶದಿಂದ ಫ್ರೀಜ್ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್ ಕ್ಷಮೆ
ರಮ್ಯಾ ಹಾಗೂ ವಿನಯ್ ಸುತ್ತಾಟದ ಫೋಟೋ ಟ್ರೆಂಡಿಂಗ್
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ