ದೀಪಾವಳಿ ಹಬ್ಬ ಮರೆತು ವೆಂಕಟೇಶ ಹತ್ಯೆ ಆರೋಪಿಗಳ ಬಂಧಿಸಿದ ಪೊಲೀಸರುಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ನಮ್ಮ ಸಿಬ್ಬಂದಿ ದೀಪಾವಳಿ ಮರೆತು ಹಗಲು, ರಾತ್ರಿ ಕಾರ್ಯಾಚರಣೆ ನಡೆಸಿ, ಹೆಡೆಮುರಿ ಕಟ್ಟಿದ್ದು, ಬಹುತೇಕ ಆರೋಪಿಗಳು ಜೈಲು ಸೇರಿದ್ದಾರೆ ಎಂದು ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ.