ಪ್ರೊ.ಕೆ.ಎಸ್.ಭಗವಾನ್ ರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಒತ್ತಾಯಪ್ರೊ.ಭಗವಾನ್ ಅವರು ವಿಚಾರವಂತರಲ್ಲಿ ಪ್ರಮುಖ ಪ್ರಗತಿ ಪರ ಸಾಹಿತಿ. ಪ್ರಜ್ಞಾವಂತ ವಿಮರ್ಶಕ, ಅಪರೂಪದ ಅನುವಾದಕ, ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕುವೆಂಪು ಮುಂತಾದವರ ದೃಷ್ಟಿಕೋನವನ್ನು ಸಾಮಾನ್ಯರ ಅರಿವಿಗೆ ನಿರಂತರವಾಗಿ ತಲುಪಿಸುತ್ತಿರುವ ಕನ್ನಡ ಭಾಷಾ ಸೇವಕರಾಗಿದ್ದಾರೆ.