141ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮಪುಣ್ಯ ಕ್ಷೇತ್ರಗಳಲ್ಲಿ ಪುಣ್ಯವನ್ನು ಪಡೆದುಕೊಳ್ಳಬೇಕೆಂದರೆ ಎಲ್ಲರ ಕೈಯಲ್ಲೂ ಸಾಧ್ಯವಾಗುವುದಿಲ್ಲ. ಗುಡಿ, ಮಠ, ಗೋಪುರ, ಅರಮನೆ ಕಟ್ಟಬಹುದು, ಅವುಗಳು ಬಹಳ ವರ್ಷಗಳ ನಂತರ ಉಳಿಯುವುದಿಲ್ಲ. ಆದರೆ, ಪ್ರೀತಿ, ಬಾಂಧವ್ಯ, ಸಂಬಂಧಗಳನ್ನು ಸರಿಯಾಗಿ ಜೋಡಿಸಿದರೆ ಅದು ಎಂದಿಗೂ ಒಡೆಯುವುದಿಲ್ಲ.