ದೇಶದೊಳಗೆ ಭವಿಷ್ಯದಲ್ಲಿ ಅನಾರೋಗ್ಯ ತಾಂಡವ: ಎಡಿಸಿ ಆತಂಕಸ್ವ ಇಚ್ಛೆಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಎಚ್.ಸಿ.ಅನಿಲ್‌ರಾಜ್-೩೧ ಬಾರಿ , ಡಿ.ತ್ಯಾಗರಾಜ್ ನಾಯ್ಡು -೧೧ ಬಾರಿ, ಎನ್.ಕಿರಣ್‌ಕುಮಾರ್- ೯ ಬಾರಿ, ಕೆ.ಪಿ.ಕುಮಾರ್ -೩೫ ಬಾರಿ, ಶಶಿಕಲಾ-೧೧ ಬಾರಿ, ಸೃಜನ್ ಗೌಡ-೪ ಬಾರಿ ಸೇರಿ ಒಟ್ಟು ೬ ಜನರನ್ನು ಸನ್ಮಾನಿಸಲಾಯಿತು.