ನಾಲೆಗಳಿಗೆ ನೀರು ಬಿಡುಗಡೆ, ಟನ್ ಕಬ್ಬಿಗೆ 4500 ರು. ನಿಗಧಿಸಿಗೊಳಿಸಿ: ರೈತರ ಪ್ರತಿಭಟನೆಕಳೆದ ಹಲವು ವರ್ಷಗಳಿಂದ ರೇಷ್ಮೆ ಬೆಳೆಗೆ ವೈಜ್ಞಾನಿಕ ಬೆಲೆ ದೊರಕದೆ ರೇಷ್ಮೆ ಸಾಕಾಣಿಕೆದಾರರು ಸಂಕಷ್ಟದಲ್ಲಿದ್ದಾರೆ. ರೇಷ್ಮೆ ಗೂಡಿನ ದರವನ್ನು 600-700 ಗಳ ಸ್ಥಿರ ಧಾರಣೆಗೆ ಕ್ರಮ ವಹಿಸುವುದು, ರೇಷ್ಮೆ ಬೆಳೆಗಾರರಿಗೆ ಸೂಕ್ತ ವೈಜ್ಞಾನಿಕ ಬೆಲೆ ಮತ್ತು ಪ್ರೋತ್ಸಾಹಧನ ವಿತರಣೆ, ಭೀಮ ಯೋಜನೆಯಡಿ ರಾಗಿ ಬೆಳೆಗೆ ವಿಮಾ ಹಣ ಪಾವತಿ ಇತರ ಬೆಳೆಗಳಾದ ಕಬ್ಬು, ಭತ್ತ, ಜೋಳ, ತರಕಾರಿ ಬೆಳೆಗೂ ಸಹ ವಿಮೆಯನ್ನು ವಿಸ್ತರಿಸಬೇಕು.