ಸಿಸಿಬಿ ಪೊಲೀಸರ ಕಾರ್ಯಾಚರಣೆ ನಾಲ್ವರು ಕಳ್ಳರ ಬಂಧನಬಂಧಿತರಲ್ಲಿ ಮೂವರು ಜಿಲ್ಲಾ ವ್ಯಾಪ್ತಿಯ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 45 ಲಕ್ಷ ರೂ. ಮೌಲ್ಯದ 551 ಗ್ರಾಂ ಚಿನ್ನಾಭರಣ, 1.4 ಕೆ.ಜಿ ಬೆಳ್ಳಿ ಪದಾರ್ಥಗಳು, 2 ಕಾರು, 3 ದ್ವಿಚಕ್ರವಾಹನ, 1 ಪಿಸ್ತೂಲ್, ಜೀವಂತ ಗುಂಡುಗಳು, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ರಾಡು, ಸ್ಕ್ರ್ಯೂ ಡ್ರೈವರ್, 2 ಹ್ಯಾಂಡ್ ಗ್ಲೌಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.