ಎಚ್.ಡಿ. ಕೋಟೆ ಪುರಸಭೆ- 69.64 ಲಕ್ಷ ರು. ಉಳಿತಾಯ ಬಜೆಟ್ಪುರಸಭಾ ಕಚೇರಿಯ ನಿರ್ವಹಣೆಯ ವೆಚ್ಚ 57.85 ಲಕ್ಷ, ರಸ್ತೆ ಕಲ್ಲು ಹಸುಗಳು ಮತ್ತು ರಸ್ತೆ ಬದಿಯ ಚರಂಡಿಗಳು ಇತರೆ ಸ್ಥಿರಾಸ್ತಿಗಳಿಗೆ 46 ಲಕ್ಷ. ಬೀದಿ ದೀಪ ನಿರ್ವಹಣೆಗೆ 26 ಲಕ್ಷ, ಸದಸ್ಯರ ಪ್ರವಾಸ ಅಧ್ಯಯನಕ್ಕೆ 5 ಲಕ್ಷ, ವಾಹನಗಳ ಇಂಧನ ಹಾಗೂ ದುರಸ್ತಿ ಮತ್ತು ನಿರ್ವಹಣೆಗೆ 12.20 ಲಕ್ಷ, ಹೊರಗುತ್ತಿಗೆ ನೌಕರರು ಹಾಗೂ ನೇರ ಪಾವತಿ ನೌಕರರ ವೇತನ 65 ಲಕ್ಷ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 7 ಲಕ್ಷ ವೆಚ್ಚವಾಗಲಿದೆ