ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ನಾಳೆರಾತ್ರಿ 9.15ಕ್ಕೆ ಎರಡನೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಧ್ಯರಾತ್ರಿ 12.15ಕ್ಕೆ ಮೂರನೇ ಯಾಮದ ಪೂಜೆ ಪಂಚಾಮೃತ ಅಭಿಷೇಕ, ರುದ್ರಾಷೇಕ, ಮಾ. 9ರ ಬೆಳಗಿನ ಜಾವ 4.30ಕ್ಕೆ ನಾಲ್ಕನೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಕ, ವಿಶೇಷ ಶಾಲ್ಯಾನ್ನ ಅಭಿಷೇಕ ಇರುತ್ತದೆ. ಬೆಳಗ್ಗೆ 7ಕ್ಕೆ ವಿಶೇಷ ಪ್ರಾಕಾರೋತ್ಸವ, 8ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಾಗಲಿದೆ