ಪ್ರತ್ಯೇಕ ಸಂಘ ರಚನೆಗೆ ಬಹುತೇಕ ರೈತರು ವಿರೋಧಸಭೆಯಲ್ಲಿ ಹಾಜರಿದ್ದ ಓರ್ವ ಸದಸ್ಯ ಹಾಗೂ ಸದಸ್ಯರಲ್ಲದ ಒಬ್ಬರು ಮಾತ್ರವೇ ಪ್ರತ್ಯೇಕ ಸಂಘ ರಚನೆ ಆಗಬೇಕೆಂಬ ಅಭಿಪ್ರಾಯ ಮಂಡಿಸಿ ಸಹಿ ಹಾಕಿದರೆ, ಸಭೆಯಲ್ಲಿ ಹಾಜರಿದ್ದ 462 ಸದಸ್ಯರ ಪೈಕಿ 460 ಮಂದಿ ಸದಸ್ಯರು ಸಂಘವನ್ನು ಪ್ರತ್ಯೇಕ ಮಾಡುವುದು ಬೇಡ ಎಂಬ ನಿರ್ಣಯಕ್ಕೆ ಬದ್ದ