ಕನ್ನಡ ನಾಡು-ನುಡಿ ಸೇವೆಗಾಗಿ ಬಣಗಳ ಪೈಪೋಟಿ!ನಾಡು- ನುಡಿ ಸೇವೆಯನ್ನೇ ಪ್ರಧಾನ ಉದ್ದೇಶವಾಗಿಟ್ಟು 130 ವರ್ಷಗಳ ಹಿಂದೆ ಶುರುವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದಿನ ಮೂರು ವರ್ಷಗಳ ಅವಧಿಗಾಗಿ ನಡೆಯಲಿರುವ ನೂತನ ಪದಾಧಿಕಾರಿಗಳ ಚುನಾವಣೆಗೆ ಮೇ 25ರಂದು ಮಹೂರ್ತ ನಿಗದಿಯಾಗಿದ್ದು, ಕನ್ನಡದ ಸೇವೆಗಾಗಿ ವಿವಿಧ ಬಣಗಳ ಪೈಪೋಟಿ ಶುರುವಾಗಿದೆ.