ಕಾಡಿಗೆ ಬೆಂಕಿ ಹಚ್ಚದಿರಿ: ಪರಿಸರ ಪ್ರೇಮಿ ಮರಸಪ್ಪ ರವಿ ಕಾಡಿನಿಂದ ನಾಡಿನಂಚಿಗೆ ಬರುವ ಪ್ರಾಣಿಗಳಿಗೂ ಹಿತ. ನಮ್ಮಂತೆಯೇ ಯಾವುದೇ ಪ್ರಾಣಿ, ಪಕ್ಷಿ ಮತ್ತು ನೆಲದಲ್ಲೇ ಸಣ್ಣ ಸಣ್ಣ ಹಾವು, ಚೇಳುಗಳಿರಲಿ, ಅವು ಪ್ರಕೃತಿಯ ಒಡನಾಡಿಗಳು, ಅವು ಮನುಷ್ಯರಂತೆ ಕ್ರೂರಿಗಳಲ್ಲ ಎಂಬುದನ್ನು ನಾವು ಮೊದಲು ಅರಿತು ಅವುಗಳು ಜೀವಿಸಲು ಅವಕಾಶ ಮಾಡಿಕೊಡಬೇಕಿದೆ ಎಂದರು. ಅಕ್ಕಿ ವೆಂಕಟೇಶ್ ಮಾತನಾಡಿದರು.