ಕುಖ್ಯಾತ ಕಳ್ಳರಿಬ್ಬರ ಬಂಧನ, ಲಕ್ಷಾಂತರ ಮೌಲ್ಯದ ವಾಹನ ವಶ ಪ್ರಕರಣ ಬೇಧಿಸಲು ಪುರಪೊಲೀಸ್ ಠಾಣೆ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇವರಿಬ್ಬರನ್ನು ಬಂಧಿಸಿ, ಒಂದು ಮಹೇಂದ್ರ ಸ್ಕಾರ್ಪಿಯೋ, ಬೊಲೇರೋ ಪಿಕ್‌ಅಪ್ ವಾಹನ, ಎರಡು ಪಲ್ಸರ್ ಬೈಕ್ ಹಾಗೂ ಒಂದು ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.