ಉಡುಪಿ: ಪೇಜಾವರ ಮಠದಿಂದ ಭಕ್ತಿರಥ ಯಾತ್ರೆಗೆ ವೈಭವದ ಚಾಲನೆಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಪಾಜಕಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ ಭಕ್ತಿ ರಥಯಾತ್ರೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ರಥದಲ್ಲಿ ಶ್ರೀ ರಾಮಸೀತಾಲಕ್ಷ್ಮಣ ಆಂಜನೇಯರಿಗೆ ಮಂಗಳಾರತಿ ಬೆಳಗಿ, ನಿಶಾನೆ ತೋರಿಸಿ ಚಾಲನೆ ನೀಡಿದರು.