ಗ್ರಾಮ ಪಂಚಾಯಿತಿ ಕಚೇರಿ ಸ್ಥಳಾಂತರ ಬೇಡಕೊಡಾಣಿ ಗ್ರಾಪಂ ಕಚೇರಿಯನ್ನು ಈಗ ನಡೆಸುತ್ತಿರುವ ಸಭಾಭವನದಲ್ಲಿಯೇ ಮುಂದುವರಿಸಬೇಕು. ಬೇರಂಕಿಯ ಮೂಲ ಸ್ಥಳದಲ್ಲಿ ಬೇಡ ಎಂದು ಆಗ್ರಹಿಸಿ ಗ್ರಾಪಂ ವ್ಯಾಪ್ತಿಯ ಕೊಡಾಣಿ, ಅನಿಲಗೋಡ, ಹಿನ್ನೂರು ಗ್ರಾಮಸ್ಥರು ಸೋಮವಾರ ತಾಪಂ ಹಾಗೂ ತಹಸೀಲ್ದಾರ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.