ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಭಟ್ಕಳದಲ್ಲಿ ಶಾಲಾ ಟೆಂಪೋಗೆ ಬೆಂಕಿ: ವಿದ್ಯಾರ್ಥಿಗಳು ಪಾರು
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಪೂರ್ವದಲ್ಲೇ ಹೊಗೆ ಬೆಂಕಿಯಾಗಿ ಧಗ ಧಗ ಉರಿದು ಟೆಂಪೋದ ಮುಂಭಾಗ ಬೆಂಕಿಗೆ ಸಂಪೂರ್ಣ ಭಸ್ಮವಾಗಿದೆ.
ಪುಣ್ಯದ ಗಾಳಿ ಬೀಸಿದರೆ ಬದಲಾವಣೆ: ರಾಘವೇಶ್ವರ ಶ್ರೀ
ಶಿವಾನಂದರ ಗುರುಮೂರ್ತಿಗೆ ಸುಂದರ ಆವರಣವಾಗಬೇಕು. ಇದಕ್ಕೆ ಹಣ, ಸ್ಥಳ ಗೌಣ. ಜನ ಬೇಕು. ದತ್ತನ ಕರುಣೆ, ಜನರ ಸಹಕಾರ ಬೇಕು.
ಭಟ್ಕಳದಲ್ಲಿ ರಾಘವೇಶ್ವರ ಶ್ರೀಗಳ ಸ್ವರ್ಣ ಪಾದುಕೆ ಸಂಚಾರ, ಪೂಜೆ
ಭವತಾರಣಿ ಸೀಮಾ ಪರಿಷತ್ ವ್ಯಾಪ್ತಿಯ ಕಟಗಾರಕೊಪ್ಪದ ಕೃಷ್ಣ ಭಟ್ಟ ಅವರ ಮನೆಯಲ್ಲಿ ಶ್ರೀಗಳ ಸ್ವರ್ಣ ಪಾದುಕೆಗೆ ಪೂಜೆ ನೆರವೇರಿಸಲಾಯಿತು.
ಇತಿಹಾಸದ ಪುಟ ಸೇರಿದ ಭೂಲೋಕದ ಸ್ವರ್ಗ ದೇವಕಾರ ಹಳ್ಳಿ
1996ರಲ್ಲಿ ಕದ್ರಾದಲ್ಲಿ ಅಣೆಕಟ್ಟು ನಿರ್ಮಾಣ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುಳುಗಡೆಯಾಗುವ ದೇವಕಾರದ 12 ಮನೆಗಳಿಗೆ ಮನೆ ತೆರವುಗೊಳಿಸಲು ನೋಟಿಸ್ ನೀಡಿ ತೆರವುಗೊಳಿಸಲಾಯಿತು.
ಅಂಕೋಲಾದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಕಬಡ್ಡಿ ಆಟಗಾರ ಸುದರ್ಶನ್ ವಿನಾಯಕ ಆಗೇರ ಸಾವು
ಉತ್ತಮ ಕ್ರೀಡಾಪಟುವಾಗಿದ್ದ ಸುದರ್ಶನ್ ಅನೇಕ ಕಬಡ್ಡಿ ಪಂದ್ಯಾವಳಿಯಲ್ಲಿ ಹತ್ತಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಸುದರ್ಶನ ಅವರಿಗೆ ತಂದೆ, ತಾಯಿ, ಓರ್ವ ಹಿರಿಯ ಸಹೋದರ ಇದ್ದಾರೆ.
ಗಾಂಧೀಜಿ ತ್ಯಾಗ ಸ್ಮರಣೆಗೆ 27ರಂದು ಬೆಳಗಾವಿಯಲ್ಲಿ ಸಮಾವೇಶ: ಶಾಸಕ ದೇಶಪಾಂಡೆ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಬಲಿದಾನ, ನಿಸ್ವಾರ್ಥ ನಡೆ ಯುವ ಜನಾಂಗಕ್ಕೆ ಪರಿಚಯಿಸಬೇಕು. ಇತಿಹಾಸ ಮರುಕಳಿಸಬೇಕು.
ಬುಲ್ ಟ್ರಾಲ್, ಲೈಟ್ ಫಿಶಿಂಗ್ ನಿಷೇಧಕ್ಕೆ ನಾಗೇಶ ಖಾರ್ವಿ ಆಗ್ರಹ
ಟ್ರಾಲ್ ಹಾಗೂ ಲೈಟ್ ಫಿಶಿಂಗ್ ಸಾಂಪ್ರದಾಯಿಕ ಮಿನುಗಾರರನ್ನು ಬೀದಿಗೆ ತರುತ್ತಿದೆ. ಮತ್ಸ್ಯಕ್ಷಾಮ ಉಂಟಾಗಲು ಕಾರಣವಾಗುತ್ತಿದೆ.
ಕೀಳರಿಮೆ ತೊರೆದು ಕ್ರಿಯಾಶೀಲರಾದರೆ ಯಶಸ್ಸು: ಮಾನಸಿ ಸುಧೀರ್
ಶಿಕ್ಷಣದ ಜತೆಗೆ ಎಲ್ಲಿ ಕಲೆ- ಸಂಸ್ಕೃತಿಯ ಆರಾಧನೆಯೂ ನಡೆಯುತ್ತದೆಯೋ ಆ ಸಂಸ್ಥೆ ಬೆಳೆಯುತ್ತದೆ. ಹೀಗಾಗಿ ವಿಧಾತ್ರಿ ಅಕಾಡೆಮಿ ನಡೆಸುತ್ತಿರುವ ಸರಸ್ವತಿ ಪಿಯು ಕಾಲೇಜು ನಿಜವಾದ ಸರಸ್ವತಿ ಮಂದಿರವಾಗಿದೆ.
ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ : ಆರ್. ವಿ. ದೇಶಪಾಂಡೆ
ಮುರುಡೇಶ್ವರ ಕಡಲತೀರಕ್ಕೆ ನಿರ್ಬಂಧ ಹೇರಿದ್ದು ಸರಿಯಲ್ಲ. ಕಡಲ ತೀರದಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಪ್ರೇಕ್ಷಕರ ಕೊರತೆಯಿಂದ ಆಟ ನಿಲ್ಲಿಸಿದ ದಾಂಡೇಲಿಯ ಚಿತ್ರಮಂದಿರಗಳು!
ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚಿವೆ. ಅದಕ್ಕೆ ಪ್ರೇಕ್ಷಕರ ಕೊರತೆ ಒಂದು ಕಡೆಯಾದರೆ, ಮೊಬೈಲ್ ಅತಿಯಾದ ಬಳಕೆಯಿಂದಾಗಿ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ.
< previous
1
...
115
116
117
118
119
120
121
122
123
...
451
next >
Top Stories
ಎಚ್ಚರದಿಂದಿರಿ, ಸನ್ನದ್ಧ ಸ್ಥಿತಿಯಲ್ಲಿರಿ: ಮೋದಿ ಸೂಚನೆ
ಇಂದು ಸಂಪುಟ ಸಭೆ : ಜಾತಿಗಣತಿ ಭವಿಷ್ಯ ನಿರ್ಧಾರ?
ದಾಳಿಯ ಮಾಹಿತಿ ಕೊಟ್ಟ ಸೋಫಿಯಾ ಬೆಳಗಾವಿ ಸೊಸೆ!
ಆಪರೇಷನ್ ಸಿಂದೂರ : ಉಗ್ರರ ನೆಲೆ ಹೀಗಿದ್ದವು .. ಹೀಗಾದವು ...
ಇಂದು ಕಾಂಗ್ರೆಸ್ ತಿರಂಗಾ ಯಾತ್ರೆ - ಅಪರೇಷನ್ ಸಿಂದೂರ ಯೋಧರಿಗೆ ಬೆಂಬಲ