ಗ್ರಾಹಕರ, ಶೇರುದಾರರ ನಿರಂತರ ಸೇವೆಗೆ ಬ್ಯಾಂಕ್ ಸದಾ ಬದ್ಧ2023-24ನೇ ಸಾಲಿನಲ್ಲಿ ಬ್ಯಾಂಕ್ ₹186.25 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇರುದಾರರ ಹಾಗೂ ಗ್ರಾಹಕರ ಉತ್ತಮ ಬಾಂಧವ್ಯವೇ ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗಿದೆ. ಗ್ರಾಹಕರ, ಶೇರುದಾರರ ನಿರಂತರ ಸೇವೆಗೆ ಬ್ಯಾಂಕ್ ಸದಾ ಬದ್ಧವಾಗಿದೆ ಎಂದು ಮಾಜಿ ಶಾಸಕ, ಲಕ್ಷ್ಮೀ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಶೀಲವಂತ ಹೇಳಿದರು.