ಗುಡುಗು, ಸಿಡಿಲಿನ ಅನಾಹುತ ತಗ್ಗಿಸಲು ಸಲಹೆಹವಾಮಾನ ವರದಿಯನ್ನು ಗಮನಿಸಿ, ಮಳೆ, ಗುಡುಗು, ಸಿಡಿಲಿನ ಸಂದರ್ಭದಲ್ಲಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವುದು. ಕಿಟಿಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಅವುಗಳಿಂದ ದೂರವಿರಬೇಕು. ಸಿಡಿಲಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣಗಳಾದ ಟಿ.ವಿ. ಎಸಿ, ಫ್ಯಾನ್ ಗಳ ಪ್ಲಗ್ ತೆಗೆದು ಆಫ್ ಮಾಡಿ, ಸ್ಥಿರ ದೂರವಾಣಿ ಬಳಸಬೇಡಿ.