ಎಚ್ಕೆಆರ್ ಹಾದಿಯಲ್ಲೇ ಅಂಗನವಾಡಿ ನೌಕರರ ಸಂಘಟನೆದಾವಣಗೆರೆ: ಸದಾ ಕಾರ್ಮಿಕರು, ದುಡಿಯುವ ವರ್ಗ, ಜನರ ಒಳಿತಿಗಾಗಿ ಪ್ರಾಮಾಣಿಕ ಹೋರಾಟ ಮಾಡುತ್ತಿದ್ದ ಕಾರ್ಮಿಕ ಮುಖಂಡ ದಿವಂಗತ ಎಚ್.ಕೆ.ರಾಮಚಂದ್ರಪ್ಪನವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು, ಅದೇ ಹಾದಿಯಲ್ಲಿ ನ್ಯಾಯಕ್ಕಾಗಿ ಹೋರಾಡೋಣ ಎಂದು ರೈತ ಮತ್ತು ಕಾರ್ಮಿಕ ರಾಜ್ಯ ಮುಖಂಡ ಎಂ.ಗೋಪಾಲ ಕರೆ ನೀಡಿದರು.