ಪ್ರತಿ ವರ್ಷ ರೈತರು ಮಣ್ಣಿನ ಪರೀಕ್ಷೆ ಮಾಡಿಸಬೇಕು ಸಕಲೇಶಪುರ ಕಾಫಿ ಬೋರ್ಡ್ ಎಸ್ಎಲ್ಒಪ್ರತಿ ವರ್ಷ ಮಣ್ಣಿನ ಫಲವತ್ತತೆಗಾಗಿ ಪ್ರತಿಯೊಬ್ಬ ರೈತರು ತಮ್ಮ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣನ್ನು ಉಪಚರಿಸಿದರೆ ಅಧಿಕ ಉತ್ಪಾದನೆ ಗಳಿಸಬಹುದು ಎಂದು ಸಕಲೇಶಪುರ ಕಾಫಿ ಬೋರ್ಡ್ ಎಸ್ಎಲ್ಒ ಬಸವರಾಜು ತಿಳಿಸಿದರು. ಆಲೂರಲ್ಲಿ ‘ಮಣ್ಣು ಪರೀಕ್ಷೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.