ಜಿಲ್ಲೆಯಲ್ಲಿ ಸರಣಿ ಸಾವಿಗೆ ಮಾಂಸಾಹಾರದ ಅತಿಯಾದ ಸೇವನೆ, ಬೀಗರೂಟಗಳಲ್ಲಿ ಅತಿಯಾದ ರೆಡ್ ಮೀಟ್(ಕುರಿ, ಆಡು, ಹಂದಿ ಮಾಂಸ) ಸೇವನೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಜೀವನಶೈಲಿ ಬದಲಾಗಬೇಕು.