ಮುಂದಿನ ದಿನಮಾನಗಳಲ್ಲಿ ಕನ್ನಡಕ್ಕೆ ಗಂಡಾಂತರ ಬರುವ ಸಾಧ್ಯತೆಯಿದೆ-ಮಂಜುನಾಥಕನ್ನಡ ನಾಡಿನಲ್ಲಿ ದಿನಗಳೆದಂತೆ ಕನ್ನಡ ಭಾಷೆ, ನೆಲ, ಜಲ, ಗಡಿ ಮತ್ತಿತರ ಸಮಸ್ಯೆಗಳಿಂದಾಗಿ ಮುಂದಿನ ದಿನಮಾನಗಳಲ್ಲಿ ಕನ್ನಡಕ್ಕೆ ಗಂಡಾಂತರ ಬರುವ ಸಾಧ್ಯತೆಯಿದ್ದು, ಈಗಿನಿಂದಲೇ ಕನ್ನಡಾಭಿಮಾನಿಗಳು ಜಾಗ್ರತೆ ವಹಿಸಬೇಕು ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ. ಮಂಜುನಾಥ ದೇವ ಹೇಳಿದರು.