ಭತ್ತ ನಾಟಿಗೆ ಮುಯ್ಯಾಳಾದ ಡಿಸಿ, ಎಸ್‌ಪಿ, ಸ್ವಾಮೀಜಿ..!ನಿತ್ಯವೂ ಸೂಟು-ಬೂಟಿನಲ್ಲಿ ಓಡಾಡುತ್ತಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳು, ಆಶೀರ್ವಚನದಲ್ಲಿ ಕಾಲ ಕಳೆಯುತ್ತಿದ್ದ ಸ್ವಾಮೀಜಿ, ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂಜಿನಿಯರ್‌ಗಳು ಮುಯ್ಯಾಳಾಗಿ ಹಳ್ಳಿಗೆ ಬಂದು ಭತ್ತದ ಗದ್ದೆಗಿಳಿದು ನಾಟಿ ಮಾಡಿದರೆ ಹೇಗಿರುತ್ತದೆ..?.