ಹೊಂಬಾಳಮ್ಮನ ಕೆರೆಗೆ ಕಾಯಕಲ್ಪ ನೀಡುವಂತೆ ಸಾರ್ವಜನಿಕರ ಆಗ್ರಹ ‘ಅಂತರ್ಜಲ ಹೆಚ್ಚಾದಾಗ ಮಾತ್ರ ಬಾವಿ, ಬೋರ್ ವೆಲ್ ಗಳಲ್ಲಿ ನೀರು ಬರಲು ಸಾಧ್ಯ. ಚರಂಡಿ ನೀರು. ಕಳೆ ಗಿಡಗಳು ಬೆಳೆದು ಕೆರೆ ಅಂದವನ್ನೇ ಕಳೆದುಕೊಂಡಿದೆ, ಕೂಡಲೇ ಸರ್ಕಾರ ಕೆರೆಯ ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ವೃದ್ಧಿಸಬೇಕಿದೆ. ಈ ಬಗ್ಗೆ ಹಲವು ಬಾರಿ ಶಾಸಕರಿಗೆ, ತಹಸೀಲ್ದಾರ್ ಅವರಿಗೆ ಕೆರೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿದೆ’.