ಕಾಮಗಾರಿ ನೀಡದೇ ನಿರುದ್ಯೋಗಿಯಾಗಿಸಿದೆ ಕಾಂಗ್ರೆಸ್ ಸರ್ಕಾರಸರ್ಕಾರದ ಅಭಿವೃದ್ದಿ ಕಾಮಗಾರಿಗಳಲ್ಲಿ ಎಸ್ಸಿ,ಎಸ್ಟಿ ವರ್ಗದ ಗುತ್ತಿಗೆದಾರರಿಗೆ 1 ಕೋಟಿ ರು.ವರೆಗಿನ ಮೀಸಲಾತಿ ಪ್ರಕಟಿಸಿರುವ ರಾಜ್ಯ ಸರ್ಕಾರ, ಕಳೆದ ಒಂದೂವರೆ ವರ್ಷದಿಂದ ಈ ವರ್ಗದವರಿಗೆ ಒಂದೇ ಒಂದು ಗುತ್ತಿಗೆ ಕಾಮಗಾರಿ ನೀಡದೆ ನಿರುದ್ಯೋಗಿಯಾಗಿಸಿದೆ