ಉಡುಪಿ: ಅಜ್ಜರಕಾಡು ಮೈದಾನದಲ್ಲಿ 2ನೇ ಉದ್ಯೋಗ ಮೇಳ ಯಶಸ್ವಿಈ ಉದ್ಯೋಗ ಮೇಳದಲ್ಲಿ ರಾಜ್ಯದ ಸುಮಾರು 80 ಉದ್ಯಮಗಳು ಭಾಗವಹಿಸಿದ್ದವು. ಉಡುಪಿ ಮಾತ್ರವಲ್ಲದೇ ದ.ಕ., ಉ.ಕ., ಕೊಡಗು, ಹಾವೇರಿ, ಚಿಕ್ಕಮಗಳೂರು ಮುಂತಾದ ಜಿಲ್ಲೆಗಳ 2000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಸುಮಾರು 500 ಮಂದಿ ಉಗ್ಯೋಗದ ಭರವಸೆ ಪಡೆದರು.