ಸಮಾಜ ಸರಿದಾರಿಗೆ ತರುವ ಅಸ್ತ್ರ ಶಿಕ್ಷಕರಲ್ಲಿದೆ: ಪಾಟೀಲಬದಲಾದ ಇಂದಿನ ಮಾನಗಳಲ್ಲಿ ದೇಶ, ರಾಜ್ಯ ಹಾಗೂ ಸಮಾಜಗಳನ್ನು ಬದಲಾವಣೆ ಮಾಡುವ ಶಕ್ತಿಯ ಜತೆಗೆ ಎಲ್ಲವನ್ನು ಸರಿದಾರಿಗೆ ಸಾಗಿಸುವ ಅಸ್ತ್ರ ಶಿಕ್ಷಕರಲ್ಲಿ ಮಾತ್ರ ಇದೆ. ಈಗಿನಿಂದಲೇ ಮಕ್ಕಳಲ್ಲಿ ಶ್ರದ್ಧೆ, ದೇಶಭಕ್ತಿ ಬೆಳೆಸುವ ಪಾಠ ಕಲಿಕೆ ಆರಂಭಿಸಿ ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.