ಸ್ತ್ರೀ ಅನ್ಯಾಯ ಪ್ರಶ್ನಿಸುವ ಕಾವ್ಯ ಮೂಡಿಬರಲಿಸತ್ಯದ ಪ್ರತಿಪಾದಕರಾದರೆ ಮಾತ್ರ ಕವಿಯಾಗಲು ಸಾಧ್ಯ. ಹಾಗೆ ನಮ್ಮ ಯುವ ಕವಿಗಳಿಂದ ವರ್ತಮಾನದ ಸಂಕಟಗಳನ್ನು, ಸ್ತ್ರೀಗೆ ಆಗುವ ಅನ್ಯಾಯವನ್ನು, ಎದೆಗಾರಿಕೆಯಿಂದ ಪ್ರಶ್ನಿಸುವ ಕಾವ್ಯ ಮೂಡಿಬರಲಿ ಎಂದು ಇಲ್ಲಿನ ಸಾಹಿತಿ, ಜಾನಪದ ಅಕಾಡೆಮಿ ಮಾಜಿ ಸದಸ್ಯ ಡಾ.ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.