ರಸ್ತೆ ದುರಸ್ತಿ, ಸ್ವಚ್ಛತೆ ಮಾಡಲು ನಿರ್ಣಯಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ದುರಸ್ತಿ ಹಾಗೂ ಸ್ವಚ್ಛತೆ ಮಾಡುವುದು, ಬಸವನಗರ ಮಹಾದ್ವಾರದಿಂದ ಒಳಗಿನ ಓಣಿಗೆ, ಸ್ಮಶಾನ ರಸ್ತೆಗೆ, ಕೆಂಗೇರಿಮಡ್ಡಿಗೆ ಮತ್ತು ಚೆನ್ನಮ್ಮ ವೃತ್ತದಿಂದ ರೇವಡಿಗಿಡದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಬೀದಿ ದೀಪ ಅಳವಡಿಸುವುದು ಸೇರಿದಂತೆ ಇತರೆ ಕಾರ್ಯಗಳು ತುರ್ತು ಆಗಬೇಕು ಎಂದು ಸದಸ್ಯರು ನಿರ್ಣಯ ಮಾಡಿದರು.