ಕಾಯಕದಿಂದ ದರಿದ್ರ ನಾಶಅನ್ನ, ಅಕ್ಷರ, ಆಧ್ಯಾತ್ಮ ದಾಸೋಹಗಳು ಸರ್ವಕಾಲಕ್ಕೂ ಅವಶ್ಯಕತೆಯಿದೆ. ದಾನವ ಮಾನವನಾಗಬೇಕು. ಮಾನವ ದೇವಮಾನವನಾಗಬೇಕು. ದೇವಮಾನವ ಹಂಚುವ ಪದಾರ್ಥ ಪ್ರಸಾದವಾಗುತ್ತದೆ. ತನ್ಮೂಲಕ ದಾಸೋಹವೇ ದೇವಧಾಮವಾಗಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.