10ಕ್ಕೆ ಸಾವಿರ ಟ್ರ್ಯಾಕ್ಟರ್ ರ್‍ಯಾಲಿ, ಸುವರ್ಣಸೌಧ ಮುತ್ತಿಗೆಚಾಮರಾಜನಗರದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮುಖಂಡ, ಗೌಡ ಲಿಂಗಾಯಿತ, ಪಂಚಮಸಾಲಿ ಸಮನ್ವಯ ಸಮಿತಿಯ ಸಂಚಾಲಕ ಅಮ್ಮನಪುರ ಮಲ್ಲೇಶ್ ಮಾತನಾಡಿದರು. ಮುಖಂಡರಾದ ಅಟ್ಟುಗೂಳಿಪುರ, ಚೆನ್ನಂಜಪ್ಪ, ಸತೀಶ್, ಮೂಡ್ಲುಪುರ ಮಂಜೇಶ್, ನಟರಾಜು ಇದ್ದಾರೆ.