ಹಣ, ಜಾತಿಗೆ ಪ್ರಭಾವಿತರಾಗಿ ಮತ ಚಲಾಯಿಸಿದಿರಿ: ತಿಪ್ಪೇಸ್ವಾಮಿಹಣ, ಜಾತಿ, ಆಕರ್ಷಕ ಪ್ರಚಾರಕ್ಕೆ ಪ್ರಭಾವಿತರಾಗಿ ಮತ ಚಲಾಯಿಸಿದರೆ ಸಂವಿಧಾನ ಶಿಥಿಲವಾದರೆ ದೇಶದ ಪ್ರಜಾಪ್ರಭುತ್ವ ನಾಶವಾಗಿ ಸರ್ವಾಧಿಕಾರಿಗಳಿಗೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಪ್ರತಿ ಮತವು ಸಂವಿಧಾನದ ಪರವಾಗಿ ಚಲಾವಣೆಯಾಗಬೇಕು ಎಂದು ಅಂಬೇಡ್ಕರ್‌ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.