ನೊಂದವರ ಪರವಾಗಿ ಕರವೇ ಹೋರಾಡಲಿ: ಬಸವಂತಪ್ಪಕನ್ನಡಪರ ಸಂಘಟನೆಗಳು ಕನ್ನಡ ನಾಡು-ನುಡಿ ಬಗ್ಗೆ ಹೋರಾಡುತ್ತಿದೆ. ಅಂತೆಯೇ, ನೊಂದವರು, ಬಡವರು, ನಿರ್ಗತಿಕರ ಹಾಗೂ ಅಮಾಯಕರ ನೋವುಗಳಿಗೂ ಸ್ಪಂದಿಸಿ, ನ್ಯಾಯ ಕೊಡಿಸುವ ಕೆಲಸಗಳನ್ನು ಸಂಘಟನೆ ಮಾಡಬೇಕಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.