ಜಗತ್ತಿನ ಸಾಮಾನ್ಯ ಸಮಸ್ಯೆಗಳಲ್ಲಿ ತಂಬಾಕು ಸೇವನೆಯೂ ಸೇರಿದೆ-ನ್ಯಾಯಾಧೀಶ ಅಮೋಲ ಜಯಕುಮಾರಜಗತ್ತು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ತಂಬಾಕು ಸೇವನೆ ಕೂಡ ಒಂದಾಗಿದೆ. ಯಾರಾದರೂ ಸಿಗರೇಟಿನ ದಾಸರಾಗಿದ್ದರೆ, ಒಳ್ಳೆಯದಕ್ಕಾಗಿ ಇಂದೇ ಧೂಮಪಾನ ನಿಲ್ಲಿಸಿ, ತ್ಯಜಿಸಿದ ಕೆಲವೇ ದಿನಗಳಲ್ಲಿ ಅದರ ಪ್ರಯೋಜನಗಳು ಸ್ಪಷ್ಟವಾಗಿ ತಮಗೆ ಗೋಚರಿಸಲಿವೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ ಜಯಕುಮಾರ್ ಹಿರಿಕುಡಿ ಅಭಿಪ್ರಾಯ ವ್ಯಕ್ತಪಡಿಸಿದರು.