ಜೋಶಿ ೨೦ ವರ್ಷಗಳ ಕೊಡುಗೆ ಶೂನ್ಯ-ಶಾಸಕ ವಿನಯ ಕುಲಕರ್ಣಿನಿರಂತರ ೨೦ ವರ್ಷಗಳಿಂದ ಧಾರವಾಡ ಕ್ಷೇತ್ರದ ಸಂಸದರಾಗಿರುವ ಜೋಶಿಯವರ ಕೊಡುಗೆ ಶೂನ್ಯವಾಗಿದ್ದು, ಹತ್ತು ವರ್ಷಗಳ ಹಿಂದೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಕೆಲಸವನ್ನು ಮಾಡದೆ, ಗರದಿ ಗಮ್ಮತ್ತಿನ ಶೋದಂತೆ ರಾಮಮಂದಿರ ನೋಡ, ಮೋದಿ ನೋಡ ಎಂದು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.